heat treatment
ನಾಮವಾಚಕ

ಉಷ್ಣಸಂಸ್ಕಾರ; ತಾಪ ಸಂಸ್ಕಾರ; ಲೋಹವೇ ಮೊದಲಾದ ಪದಾರ್ಥಗಳಿಗೆ ಉದ್ದೇಶಿತ ಗುಣಗಳನ್ನು ನೀಡುವುದಕ್ಕಾಗಿ ನಿರ್ದಿಷ್ಟ ರೀತಿಯಲ್ಲಿ ಕಾಯಿಸುವುದು.